ಶ್ರೀಮಂಗಲ ಗ್ರಾಮಸಭೆಯಲ್ಲಿ ಸಮಸ್ಯೆಗಳ ಚರ್ಚೆ

ಶ್ರೀಮಂಗಲ, ಜು. 29: ಜಿಲ್ಲೆಯಲ್ಲಿ ಬೆಳೆಹಾನಿಗೆ ತುತ್ತಾಗಿರುವ ರೈತರಿಗೆ ಎನ್.ಡಿ.ಅರ್.ಎಫ್. ನಿಯಮಾನುಸಾರ 5ಎಕರೆಗೆ ರೂ. 36 ಸಾವಿರ ಪರಿಹಾರ ನೀಡಬೇಕಾಗಿದ್ದು, ಈಗಾಗಲೇ ಇದಕ್ಕೆ ಅನುಗುಣವಾದ ಜಾಗದ ದಾಖಲಾತಿಗೆ