ಆಹಾರ ಕಿಟ್ ವಿತರಣೆ

ಸುಂಟಿಕೊಪ್ಪ, ಏ. 1: ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ಬಡವರು, ವಯೋವೃದ್ಧರಿಗೆ ಸಮಾಜ ಸೇವಕರಾದ ಇಬ್ರಾಹಿಂ ಬಾಪ್ಪುಟ್ಟಿ ಅವರು ಆಹಾರ ಕಿಟ್‍ಗಳನ್ನು ತಂದು ಠಾಣಾಧಿಕಾರಿ ಬಿ.ತಿಮ್ಮಪ್ಪ ಗ್ರಾ.ಪಂ.

ನೀರು ಆಹಾರಕ್ಕಾಗಿ ಪರಿತಪಿಸುತ್ತಿರುವ ಪಕ್ಷಿಗಳು

ಕುಶಾಲನಗರ, ಏ. 1: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಾಕ್‍ಡೌನ್ ಹಿನ್ನೆಲೆ ಕುಶಾಲನಗರ ಪಟ್ಟಣದ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಬಂದ್ ಆಗುವುದರೊಂದಿಗೆ ಜನಜೀವನ ಸ್ತಬ್ಧಗೊಂಡಿದೆ. ಇದರೊಂದಿಗೆ ಸರಕಾರಿ

ಕುಡಿಯುವ ನೀರು ವಿತರಣೆ

ಚೆಟ್ಟಳ್ಳಿ, ಏ. 1: ಕೊರೊನಾ ವೈರಸ್‍ನ ಸೋಂಕಿನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರಿಗೆ ಸಣ್ಣಮಟ್ಟದ ಸಹಾಯ ಮಾಡುವ ಉದ್ದೇಶದಿಂದ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನಲ್ಲಿ ಉಚಿತವಾಗಿ ಶುದ್ಧ ಕುಡಿಯುವ

ಕೊರೊನಾದಿಂದ ಪಾರುಮಾಡುವಂತೆ ಮಂಜುನಾಥನಿಗೆ ಮೊರೆ

ಸೋಮವಾರಪೇಟೆ, ಏ. 1: ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಸೋಂಕು ಹರಡುವ ಆತಂಕ ನಿವಾರಣೆಯಾಗಿ, ಆದಷ್ಟು ಶೀಘ್ರ ಲಸಿಕೆ ಕಂಡು ಹಿಡಿಯುವಂತಾಗಲಿ ಎಂದು ತಾಲೂಕಿನ ಅರಸಿನಕುಪ್ಪೆ-ಸಿದ್ದಲಿಂಗಪುರದ ಶ್ರೀ ಮಂಜುನಾಥ