ಕೂಲಿ ಕೆಲಸವಿಲ್ಲ... ಆದರೂ ಸಾಲ ಕಟ್ಟಬೇಕಂತೆ...ಮಡಿಕೇರಿ, ಏ. 16: ಕೊರೊನಾ... ಕೊರೊನಾ... ಕೊರೊನಾ..! ಎಲ್ಲಿ ನೋಡಿದರೂ, ಯಾರನ್ನೂ ಮಾತನಾಡಿದರೂ ಕೊರೊನಾದ್ದೇ ಮಾತು. ಪತ್ರಿಕೆ, ಸುದ್ದಿ ಮಾಧ್ಯಮವನ್ನು ತಿರುವಿ ಹಾಕಿದರೂ ಕೊರೊನಾದ್ದೇ ಸುದ್ದಿ. ಇಂತಹ ಪರಿಸ್ಥಿತಿಯಲ್ಲಿ
ಆರೋಗ್ಯ ಇಲಾಖೆಯಿಂದ ಅಲೆಮಾರಿಗಳಿಗೂ ಆಸರೆಮಡಿಕೇರಿ, ಏ. 16: ದೇಶದಲ್ಲಿ ಹಸಿವು ಮತ್ತು ಅನಾರೋಗ್ಯದಿಂದ ಯಾರಿಗೂ ಲಾಕ್‍ಡೌನ್ ಸಂದರ್ಭ ತೊಂದರೆ ಎದುರಾಗದಂತೆ ಆರೋಗ್ಯ ಇಲಾಖೆ ನಿಗಾವಹಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ
ಅಕ್ರಮ ಮರಳು ಸಾಗಾಟ: ಬಂಧನಮಡಿಕೇರಿ, ಏ. 16: ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಂತಹ ನಿರ್ಬಂಧದ ನಡುವೆಯೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೂರ್ನಾಡು ಸನಿಹದ ಕಾಂತೂರು ಹೊಳೆಯಿಂದ
ಆಕಸ್ಮಿಕ ಬೆಂಕಿ ಪೆÇಲೀಸರ ಪರಿಶೀಲನೆಗೋಣಿಕೊಪ್ಪಲು, ಏ. 16: ಕಟ್ಟಡದೊಳಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೆÇಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ವೀರಾಜಪೇಟೆ ತಾಲೂಕಿನ ದೈವಜ್ಞ ಬ್ರಾಹ್ಮಣರ
ಸ್ಪೇನ್ನಿಂದ ಆಗಮಿಸಿದ್ದ ವ್ಯಕ್ತಿಗೆ ಕುಂಬೂರಿನಲ್ಲಿ ಕ್ವಾರಂಟೈನ್ಸೋಮವಾರಪೇಟೆ, ಏ. 16: ಸ್ಪೇನ್‍ನಿಂದ ಮಾರ್ಚ್ 16ಕ್ಕೆ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ಬಾಳೆಲೆಗೆ ತೆರಳಿ, ನಿನ್ನೆ ದಿನ ಸೋಮವಾರಪೇಟೆ ಸಮೀಪದ ಕುಂಬೂರು ಗ್ರಾಮಕ್ಕೆ ಆಗಮಿಸಿದ ವ್ಯಕ್ತಿಯೋರ್ವರಿಗೆ ಕ್ವಾರಂಟೈನ್