ಮೈಸೂರು ಕೊಡಗು ಕ್ಷೇತ್ರ ಸಹಿತ ರಾಜ್ಯದಲ್ಲಿ 22 ಕಡೆ ಬಿಜೆಪಿ ಗೆಲವು

ಮಡಿಕೇರಿ, ಏ.4 : ಮೋದಿ ಹವಾ ದೇಶವ್ಯಾಪಿ ಕಂಡುಬಂದಿರುವದು, ಮಹಿಳಾ ಹಾಗೂ ಯುವ ಮತದಾರರ ಒಲವು ಬಿಜೆಪಿಗಿರುವದರಿಂದಾಗಿ ಈ ಬಾರಿ ಅತ್ಯಧಿಕ ಸ್ಥಾನಗಳೊಂದಿಗೆ ಬಿಜೆಪಿ ಗೆಲವು ಸಾಧಿಸಲಿದೆ