ಕೊಡಗಿನಲ್ಲಿ ಮೋಡ ಬಿತ್ತನೆಗೆ ವಿರೋಧ

ಮಡಿಕೇರಿ, ಮೇ 18: ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರಲು ನಿರ್ಧರಿಸಿರುವ ಮೋಡ ಬಿತ್ತನೆ ಯೋಜನೆಯನ್ನು ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಯಾವದೇ ಕಾರಣಕ್ಕೂ ಅನುಷ್ಠಾನಗೊಳಿಸ ಬಾರದೆಂದು ಅಖಿಲ