ನಾಳೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರ ಸಂವಾದ ಮಡಿಕೇರಿ, ಫೆ. 27 : ಎಸ್‍ಎಸ್‍ಎಲ್‍ಸಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ‘ಕೊಡಗು ವಿಕಸನ’ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ತರಬೇತಿ ಶಿಬಿರದ ಸಮಾರೋಪ
ನಾಳೆ ಬದರ್ ಮೌಲಿದ್ಕಡಂಗ, ಫೆ. 27: ಪ್ರತಿಷ್ಠಿತ ಬದ್ರಿಯ ಸುನ್ನಿ ಮಸೀದಿಯಲ್ಲಿ ನಡೆÉಸಿಕೊಂಡು ಬರುವ ಮಾಸಿಕ ಬದರ್ ಮೌಲಿದ್ ಸಮಾರಂಭವು ತಾ. 29ರಂದು ಸಂಜೆ 7 ಗಂಟೆಗೆ ಮಹಲ್ ಖತೀಬ್
ಜಿಲ್ಲಾ ಮಟ್ಟದ ಉಚಿತ ಕಾರ್ಯಾಗಾರಮಡಿಕೇರಿ, ಫೆ. 27: ಪಿ.ಯು.ಸಿ. ಹಾಗೂ ಪದವಿ ವ್ಯಾಸಂಗ ಮುಗಿಸಿರುವ ಪದವಿಧರರಿಗೆ ಎಫ್.ಡಿ.ಎ. ಹಾಗೂ ಕೆ.ಪಿ.ಎಸ್.ಸಿ. ಪರೀಕ್ಷೆಗಳು ಪ್ರಕಟಗೊಂಡಿವೆ. ಪರೀಕ್ಷೆಗಳನ್ನು ತೆಗೆದುಕೊಂಡಿರುವ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹೇಗೆ ಸನ್ನದ್ದರಾಗ
ಸಂಸ್ಕøತಿ ಬಗ್ಗೆ ವಿಚಾರ ಮಂಡನೆ: ನಾಣ್ಯ ಪ್ರದರ್ಶನಮಡಿಕೇರಿ, ಫೆ. 27: ಫೀ.ಮಾ. ಕಾರ್ಯಪ್ಪ ಕಾಲೇಜು, ಚರಿತ್ರೆ ಹಾಗೂ ಮನುಷ್ಯ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಸಂಸ್ಕøತಿ ಹಾಗೂ ಚರಿತ್ರೆ ಬಗ್ಗೆ ವಿಚಾರ ಮಂಡನೆ, ನಾಣ್ಯ
ಚೆಟ್ಟಳ್ಳಿ : ಫುಟ್ಬಾಲ್ಗೆ ಮರುಜೀವ ನೀಡಿದ ಕೆಕೆಎಫ್ಸಿ ಕ್ರೀಡೆಯ ತವರೂರು ಎಂದೇ ಕರೆಯಲ್ಪಡುವ ಕಾವೇರಿಯ ತವರು ಜಿಲ್ಲೆ ಕೊಡಗಿನಿಂದ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿನ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಕೊಡಗು