ಜಿ.ಪಂ. ಎರಡನೇ ಅವಧಿಯ ಸ್ಥಾಯಿ ಸಮಿತಿಯ ಅಧಿಕಾರ ಇಂದು ಅಂತ್ಯ

ಮಡಿಕೇರಿ, ಫೆ. 28: ಕೊಡಗು ಜಿಲ್ಲಾ ಪಂಚಾಯತ್‍ನ ಹಾಲಿ ಅಧಿಕಾರಾವಧಿ ಇದೀಗ ಬಹುತೇಕ ನಾಲ್ಕು ವರ್ಷಗಳನ್ನು ಪೂರೈಸುವತ್ತ ಹೆಜ್ಜೆ ಹಾಕಿದೆ. ಈ ಬಾರಿಯ ಜಿ.ಪಂ. ಚುನಾವಣೆಯ ಸಂದರ್ಭ