ಮಡಿಕೇರಿ, ಫೆ. 29: ಆರ್ಮಿ ಕ್ಯಾಂಟೀನ್‍ನಲ್ಲಿ ಮಾ. 2 ರಂದು ಲೆಕ್ಕ ತಪಾಸಣೆ ಇರುವುದರಿಂದ ಆ ದಿನ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.