ಸುಂಟಿಕೊಪ್ಪ ಸುಲಿಗೆ ಪ್ರಕರಣ:ಮೂವರ ಸೆರೆಮಡಿಕೇರಿ, ಮೇ 13: ಇತ್ತೀಚೆಗೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಡೆದ ರೂ. 5.18 ಲಕ್ಷ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು
ಕೊಡಗಿನೊಳಗೆ ಬಸ್ ಸಂಚಾರ ವಿರಳಮಡಿಕೇರಿ, ಮೇ 13: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕೊಡಗು ಜಿಲ್ಲೆಯೊಳಗೆ ಬಸ್‍ಗಳ ಓಡಾಟ ವಿರಳವಿದ್ದು, ತಮಿಳುನಾಡಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಅಧಿಕವಾಗಿದೆ ಎಂದು ಸಂಸ್ಥೆಯ ಜಿಲ್ಲಾ
ಕಾಡಾನೆ ದಾಳಿ: ದ್ವಿಚಕ್ರ ಸವಾರರಿಗೆ ಗಾಯಸೋಮವಾರಪೇಟೆ,ಮೇ 13: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಕಾರೇಕೊಪ್ಪ ಬಳಿಯಲ್ಲಿ ಕಾಡಾನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ಧಾಳಿ ನಡೆಸಿರುವ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ಜರುಗಿದ್ದು,
ಕೇಂದ್ರದ ಆರ್ಥಿಕ ಪ್ಯಾಕೇಜ್: ಸಣ್ಣ ಕೈಗಾರಿಕೆಗಳಿಗೆ ಬಂಪರ್ನವದೆಹಲಿ, ಮೇ 13 ಕೊರೊನಾ ಲಾಕ್‍ಡೌನ್ ಸಂಕಷ್ಟದಿಂದ ಬವಣೆಗೀಡಾದ ಭಾರತೀಯರಿಗೆ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜಿನ ಕುರಿತು ಮಂಗಳವಾರ ಪ್ರಧಾನಿ ಘೋಷಿಸಿದ್ದ ಕುರಿತು ಇಂದು ಕೇಂದ್ರ ವಿತ್ತ
ಟೋಕಿಯೊ ಒಲಿಂಪಿಕ್ಸ್ಗೆ ಕಂಟಕವಾದ ಕೊರೊನಾವಿಶ್ವದ ಮಹಾನ್ ಕ್ರೀಡಾಹಬ್ಬ ಒಲಿಂಪಿಕ್ಸ್. ಇದು ಜಗದೇಕವೀರರ ಕ್ರೀಡಾಕಲಿಗಳ ಪ್ರತಿಭೆಯ ಹಬ್ಬ. ಸ್ಪರ್ಧಾ ದೇಶಗಳಿಗೆಲ್ಲಾ ಪ್ರತಿಷ್ಠೆಯ ಹಬ್ಬ. ಒಲಿಂಪಿಕ್ಸ್‍ನಲ್ಲಿ ಪದಕಗಳನ್ನು ಗಳಿಸುವುದು ಪ್ರತಿಯೊಂದು ದೇಶಕ್ಕೂ ಸವಾಲಿನ ಹಾಗೂ