ಕೂಡಿಗೆ ರಸ್ತೆಯಲ್ಲಿ ಕಪ್ಪುಹೊಗೆ ಸೂಸುವ ಲಾರಿಗಳು

ಕಣಿವೆ, ಮಾ. 6: ರಸ್ತೆಗಳಲ್ಲಿ ಸರಕುಗಳನ್ನು ಹೊತ್ತು ಸಾಗುವ ಲಾರಿಗಳು ಯಥೇಚ್ಛವಾದ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟುಮಾಡುತ್ತಿದ್ದು ಕೂಡಲೇ ಸಾರಿಗೆ ಅಥವಾ ಪರಿಸರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು