ಕವಿಯ ಚಿಂತನ ಮಂಥನ ಮತ್ತೆ ನಡೆಯಲಿಪರಿಶುದ್ಧ ಭಾವಕ್ಕೆ ಮಾತ್ರವೇ, ನೈಸರ್ಗಿಕ ಹಾಗೂ ತನ್ನ ಸುತ್ತಮುತ್ತಲಿನ ಪರಿಸರವೂ ಆಪ್ಯಾಯಮಾನವಾಗುವುದು. ಎಲ್ಲದರಲ್ಲೂ ಸಂತಸ ಕಾಣುವ ದೃಷ್ಟಿಯೊದಗುವುದು. ಹಾಲಿಗೆಂದು ಹೊರಡುತ್ತೇವೆ. ಎಷ್ಟು ಜನ ಗಮನಿಸಿಯೇವು ಬಹÅಮನೆಯ ರಂಗೋಲಿಗಳ.
ಜಗದಗಲ ಸೋಂಕು ಹರಡಿದ ವುಹಾನ್ ಈಗ ಹೇಗಿದೆ ?ಸಮಾಧಿಗಳ ಮೇಲೆ ಹೂರಾಶಿ ಬೆಳೆಸಬೇಕಾ ಗಿದೆ. ಸತ್ತಂತಿರುವ ಮನಸ್ಸುಗಳಲ್ಲಿ ಮತ್ತೆ ಜೀವಕಳೆ ತರಬೇಕಾಗಿದೆ. ಚೀನಾ ದೇಶದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್ ಮಹಾನಗರದ ಜನತೆ ಹೇಳುವ ಮಾತಿದು.
ಇಂದು ತೆರಳಲಿದ್ದಾರೆ 2390 ಕಾರ್ಮಿಕರುಕುಶಾಲನಗರ, ಮೇ 13: ಸೋಮವಾರಪೇಟೆ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಂದ 12 ರಾಜ್ಯಗಳ ಒಟ್ಟು 2390 ಮಂದಿ ಕಾರ್ಮಿಕರುಗಳು ದೇಶದ ವಿವಿಧ ರಾಜ್ಯಗಳಿಗೆ ತೆರಳಲು ಸಿದ್ಧರಾಗಿದ್ದಾರೆ. ತಮಿಳುನಾಡಿಗೆ
ಗುಡುಗು ಸಹಿತ ಹಲವೆಡೆ ಮಳೆ ಮಡಿಕೇರಿ, ಮೇ 13: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿಯೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲವೂ ಆರಂಭಗೊಳ್ಳಲಿದೆ. ಆದರೆ ವಾಡಿಕೆಯಂತೆ ಮಳೆಗಾಲ ಆರಂಭಕ್ಕೂ ಮುನ್ನವೇ ಜಿಲ್ಲೆಯ ಹಲವೆಡೆಗಳಲ್ಲಿ ಗುಡುಗು-ಗಾಳಿ
‘‘ನಿಯಮ ಸಡಿಲಿಸಲಿ’’ ‘‘ವ್ಯವಸ್ಥೆ ಮುಂದುವರಿಯಲಿ’’ ‘‘ಒಳ್ಳೆಯ ಬೆಳವಣಿಗೆ’’ ಮಡಿಕೇರಿ, ಮೇ 13: ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಬದಲಾವಣೆಗೆ ನಿರ್ಧರಿಸಿರುವ ಬಗ್ಗೆ ಮಡಿಕೇರಿ - ಕುಶಾಲನಗರ ಹಾಗೂ ಗೋಣಿಕೊಪ್ಪ