ಬಿಎಸ್ಎನ್ಎಲ್ ನೌಕರರಿಗೆ ವೇತನ ಖೋತಾ : ಪ್ರತಿಭಟನೆ ಎಚ್ಚರಿಕೆಮಡಿಕೇರಿ, ಮೇ 24: ಕಳೆದ 10 ತಿಂಗಳುಗಳಿಂದ ವೇತನ ದೊರಕದ ಹಿನ್ನೆಲೆಯಲ್ಲಿ ಭಾರತ ಸಂಚಾರ ನಿಗಮ (ಬಿಎಸ್‍ಎನ್‍ಎಲ್)ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ
250 ಹಾಸಿಗೆಗಳು ಮೀಸಲುಮಡಿಕೇರಿ, ಮೇ 24: ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 250 ಹಾಸಿಗೆಗಳನ್ನು ಕೋವಿಡ್-19 ರ ರೋಗಿಗಳಿಗೆ ಮೀಸಲಿಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಪೈಕಿ 150 ರಿಂದ
ವೈದ್ಯರು ನಿರಾಳಮಡಿಕೇರಿ, ಮೇ 24: ಈ ಹಿಂದೆ ಕೊಡಗಿಗೆ ಭೇಟಿ ನೀಡಿ ಚಿಕ್ಕಮಗಳೂರಿನಲ್ಲಿ ಕೊರೊನಾ ಪಾಸಿಟಿವ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯರಿಗೆ ಸೋಂಕಿಲ್ಲ ಎಂಬುದು ದೃಢಪಟ್ಟಿದೆ. ಇದೇ ತಾ 19ರಂದು
ಜೂನ್ ಮೊದಲ ವಾರ ಮುಖ್ಯಮಂತ್ರಿ ಜಿಲ್ಲೆಗೆ ಆಗಮನಮಡಿಕೇರಿ, ಮೇ 22: ಕೊಡಗಿನಲ್ಲಿ ಸಂಭವಿಸಿರುವ 2018ರ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ, ಪುನರ್ವಸತಿ ಯೋಜನೆಯ ಅಡಿಯಲ್ಲಿ ನಿರ್ಮಿಸಿರುವ ಮನೆಗಳನ್ನು ಜೂನ್ ಮೊದಲ ವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಸಂತ್ರಸ್ತರೊಂದಿಗೆ ಸರ್ಕಾರವಿದೆ; ಸಣ್ಣಪುಟ್ಟ ಕೆಲಸಗಳಿದ್ದರೆ ಶೀಘ್ರ ಪೂರ್ಣಗೊಳಿಸಿಸೋಮವಾರಪೇಟೆ, ಮೇ 22: ಕಳೆದ 2018ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರೊಂದಿಗೆ ಸರ್ಕಾರ ಇಂದಿಗೂ ಇದೆ ಎಂದು ಸಂತ್ರಸ್ತರಿಗೆ ಭರವಸೆ ನೀಡಿದ ಉಸ್ತುವಾರಿ ಸಚಿವ