ಮಡಿಕೇರಿ, ಮೇ 30: ಉತ್ತರ ಕೊಡಗು ಮುಸ್ಲಿಂ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯು. ಇಮ್ರಾನ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಂ.ಬಿ. ಮಹಮ್ಮದ್ ಕೌಶರ್ ಆಯ್ಕೆಯಾಗಿದ್ದು, ಸದಸ್ಯರುಗಳಾಗಿ ಹನೀಫ್, ತಾಹೀರ್ ಅಫೀಸ್, ಮುಹಮ್ಮದ್ ಇಮ್ರಾನ್, ಎಂ.ಎ. ನಝೀರ್ ಖುರೇಶಿ, ಸಾದಿಕ್ ಅಹಮ್ಮದ್, ಮುಸ್ತಫ, ಮಾಹೀನ್, ಸಂಶು, ಮುದಸರಾಲಿ, ಸಫಿಯ, ಫರಿದಖಾನಮ್, ನಾಸಿರ್, ಉಸ್ಮಾನಿ, ಫಸಲ್ ರೆಹಮಾನ್ ನೇಮಕ ಗೊಂಡಿದ್ದಾರೆ.

ನಗರದ ಮಹದೇವಪೇಟೆ ಯಲ್ಲಿರುವ ಸಂಘದ ಸಭಾಂಗಣದಲ್ಲಿ ಚುನಾವಣೆಯ ಮುಖಾಂತರ ಆಯ್ಕೆ ಮಾಡಲಾಯಿತು.