ಗೋಣಿಕೊಪ್ಪ ವರದಿ, ಮೇ 30: ಕೊರೊನಾ ನಿಯಂತ್ರಣಕ್ಕೆ ಹಿರಿಯರ ಆರೋಗ್ಯ ಮಾಹಿತಿ ಪಡೆಯಲು ಇತ್ತೀಚೆಗೆ ರುದ್ರಬೀಡು ಗ್ರಾಮದಲ್ಲಿ ಬಿಎಲ್ಒ ಪ್ರೇಮ ಹಾಗೂ ಶಿಕ್ಷಕಿ ನಸೀಮಾ ಅವರುಗಳು ಮನೆ, ಮನೆಗೆ ತೆರಳಿ ಹಿರಿಯರ ಮಾಹಿತಿ ಪಡೆದರು.