ಕಾಮಗಾರಿ ಪರಿಶೀಲನೆ ಮಡಿಕೇರಿ, ಜೂ. 3: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ನೀಡಲಾಗುವ ಮನೆಗಳ ಅಂತಿಮ ಹಂತದ ಕಾಮಗಾರಿಯನ್ನು ಜಂಬೂರಿನಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಬುಧವಾರ ಪರಿಶೀಲಿಸಿದರು.
ಮನೆಯ ಮುಂದೆ ಕಿರು ಕೆರೆಮಡಿಕೇರಿ, ಜೂ. 3 : ಮಳೆಗಾಲ ಸಂದರ್ಭ ಪ್ರತಿ ವರ್ಷ ಜಿಲ್ಲೆಯ ಭಾಗಮಂಡಲದಲ್ಲಿ, ಕಾವೇರಿ ನದಿಯ ಮಟ್ಟ ಏರಿ ದೇವಾಲಯದ ಒಳಗೂ ನೀರು ಸೇರುತ್ತದೆ. ಸ್ಥಳೀಯರು ಸುತ್ತಮುತ್ತ
ಜಿಲ್ಲಾ ಕೇಂದ್ರದಲ್ಲಿ ಸುಧಾರಣೆಯತ್ತ ಪೊಲೀಸ್ ವ್ಯವಸ್ಥೆಮಡಿಕೇರಿ, ಜೂ. 2: ಜಿಲ್ಲೆಯ ಏಕೈಕ ನಗರಸಭೆ ಹಾಗೂ ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಗರದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ತರ ಬದಲಾವಣೆಗಳು ನಡೆಯಲಿವೆ.
ಕೊಡಗು ಪ್ರವಾಸೋದ್ಯಮಕ್ಕೆ ಏಕರೀತಿಯ ಮಾರ್ಗಸೂಚಿಗಳುಮಡಿಕೇರಿ. ಜೂ. 2 : ಕೊಡಗು ಜಿಲ್ಲೆಯಲ್ಲಿ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್, ಲಾಡ್ಜ್, ಹೋಂಸ್ಟೇಗಳನ್ನು ಜೂ. 8 ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಸೂಕ್ತ
ಕೊಡಗಿಗೆ ಬಂದಿಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಮಡಿಕೇರಿ, ಜೂ. 2: ಮಳೆಗಾಲದ ಸಂದರ್ಭ ಕೊಡಗಿನಲ್ಲಿ ಭೂಕುಸಿತ, ಜಲಪ್ರಳಯದಂತಹ ವಿಪತ್ತುಗಳು ಎದುರಾದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಇಂದು ಕೊಡಗಿಗೆ