ತಾ. 31ರವರೆಗೆ ಕೊಡಗು ‘ಲಾಕ್ಡೌನ್’ಮಡಿಕೇರಿ, ಮಾ. 22: ರಾಜ್ಯದ 9 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗು ಸೇರಿದಂತೆ ಈ 9 ಜಿಲ್ಲೆಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಲಾಕ್‍ಡೌನ್ ನಿರ್ಬಂಧ
ಸರ್ಕಾರದ ನಿರ್ಧಾರದಲ್ಲಿ ಏನಿದೆ?ಮಡಿಕೇರಿ, ಮಾ. 22: ಇಂದು ಸಂಜೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಉಪಸ್ಥಿತಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಇಂದಿನ ತೀರ್ಮಾನಗಳ ಬಗ್ಗೆ
ನಮ್ಮ ರಕ್ಷಕರಿಗೆ ನಮ್ಮವರ ನಮನತಾ. 22ರ ಜನತಾ ಕಫ್ರ್ಯೂಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 5 ಗಂಟೆಗೆ ಜನತೆ ಅವರಿರುವ ಸ್ಥಳದಲ್ಲೇ ನಿಂತು ಕೊರೊನಾದಿಂದ ಭಾರತೀಯರನ್ನು ರಕ್ಷಿಸಲು
‘ಜನತಾ ಕಫ್ರ್ಯೂ’ ಕರೆಗೆ ಸೋಮವಾರಪೇಟೆ ಸ್ತಬ್ಧಸೋಮವಾರಪೇಟೆ, ಮಾ. 22: ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿ ಜೀವಗಳನ್ನು ಬಲಿಪಡೆಯುತ್ತಿರುವ ಮಾರಕ ಕೊರೊನಾ ವೈರಸ್‍ನ ವೇಗಕ್ಕೆ ತಡೆಯೊಡ್ಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ
ನಮ್ಮ ರಕ್ಷಕರಿಗೆ ನಮ್ಮವರ ನಮನಗೌಡ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆನ್ಯಾಯಾಧೀಶೆ ನೂರುನ್ನೀಸಾಕೊಡವ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯಮಾಜಿ ಶಾಸಕ ಎಸ್.ಜಿ. ಮೇದಪ್ಪ