ರಸ್ತೆ ಕಾಮಗಾರಿ ಪೂರೈಸಲು ಸೂಚನೆ

ಗೋಣಿಕೊಪ್ಪ ವರದಿ, ಮೇ 27: ತೂಚಮಕೇರಿ ಗ್ರಾಮದ ಪುಟ್ಟಂಗಡ ಕುಟುಂಬ ರಸ್ತೆಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಯನ್ನು ತುರ್ತಾಗಿ ಮುಗಿಸುವಂತೆ ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ವಿಧಾನ

ಇಂದು ‘ಫೋನ್ ಇನ್’ ಕಾರ್ಯಕ್ರಮ

ಮಡಿಕೇರಿ, ಮೇ 27: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಾರ್ಯಾಲಯದ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ 1077ಗೆ ಹಲವು ದೂರುಗಳು ಸಾರ್ವಜನಿಕರಿಂದ ಸ್ವೀಕೃತವಾಗುತ್ತಿದೆ. ಆ ದಿಸೆಯಲ್ಲಿ

ಜಿಲ್ಲಾಧಿಕಾರಿ ಕಚೇರಿಗೆ ಮಾಸ್ಕ್ ಕಡ್ಡಾಯ

ಮಡಿಕೇರಿ, ಮೇ 27: ಜಿಲ್ಲಾಧಿಕಾರಿ ಕಚೇರಿ ಮುಖ್ಯ ಪ್ರವೇಶ ದ್ವಾರದಲ್ಲಿಯೇ ಕಚೇರಿಗೆ ಪ್ರವೇಶಿಸುವವರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಜ್ವರ ಇದೆಯೇ ಎಂದು ಪರೀಕ್ಷಿಸ ಲಾಗುತ್ತಿದೆ. ಅಂತೆಯೇ ಮಾಸ್ಕ್