ಅಂಧಕಾರದಲ್ಲಿ ಅಂದಗೋವೆ ನಿವಾಸಿಗಳು... ಸುಂಟಿಕೊಪ್ಪ, ಮೇ 29: ಪುಟ್ಟ ಗ್ರಾಮದ ಹಲವೆಡೆ ಉರಿಯದ ಬೀದಿದೀಪ. ಅವೈಜ್ಞಾನಿಕವಾಗಿ ಅರ್ಧಕ್ಕೆ ನಿರ್ಮಿಸಿದ ಗಟಾರದಿಂದ ಮನೆಯೊಳಗೆ ಪ್ರವಹಿಸುವ ಕೊಳಚೆ ನೀರು. ಒಂದೆಡೆ ಡಾಮರು ಕಾಣದ ಹಾದಿ.
ವಿವಿಧ ಆಶ್ರಮಗಳಿಗೆ ಜಿಲ್ಲಾಧಿಕಾರಿ ಭೇಟಿ ಮಡಿಕೇರಿ, ಮೇ 29: ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್‍ನ ಜೀವನ ದಾರಿ ಆಶ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು. ಟ್ರಸ್ಟ್ ಅಧ್ಯಕ್ಷ ಹೆಚ್.ಕೆ.
ಕೊರೊನಾ ವಾರಿಯರ್ಸ್ ಜೊತೆ ರಂಜಾನ್ ಆಚರಣೆವೀರಾಜಪೇಟೆ, ಮೇ 29: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಹಗಲು ಇರುಳೆನ್ನದೆ ದುಡಿಯುತ್ತಿರುವ ವೈದ್ಯರು, ಶುಶ್ರೂಷಕಿಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿಗಳನ್ನು
ಸಂಕಷ್ಟದಲ್ಲಿದ್ದವರಿಗೆ ಮಾಧ್ಯಮ ಸ್ಪಂದನಮಡಿಕೇರಿ, ಮೇ 29: ಲಾಕ್‍ಡೌನ್ ಸಮಯದ ನಡುವೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮಾಧ್ಯಮ ಸ್ಪಂದನ ಬಳಗ ನೆರವಾಗಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಕುಟುಂಬವೊಂದು ಕಳೆದ ಕೆಲವು
ಕೆಪಿಎಲ್ ಕ್ರಿಕೆಟ್ ಕೂರ್ಗ್ ಮೌಂಟ್ ಲಯನ್ಸ್ ಚಾಂಪಿಯನ್ಮಡಿಕೇರಿ, ಮೇ 29: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಪತ್ರಕರ್ತರಿಗೆ ಆಯೋಜಿಸಿದ್ದ ಕೊಡಗು