ಮಲ್ಲೇಶ್ವರ ಆಲೂರು ಸಿದ್ದಾಪುರ ನೂತನ ರೋಟರಿ ಕ್ಲಬ್‍ಗೆ ಚಾಲನೆ

ಸೋಮವಾರಪೇಟೆ, ಜು. 3: ಸಮಾಜವು ರೋಟರಿ ಸಂಸ್ಥೆಯ ಮೇಲೆ ಅಪಾರವಾದ ನಿರೀಕ್ಷೆ ಹೊಂದಿದ್ದು, ಸಮಾಜದ ಭರವಸೆ ಹುಸಿಗೊಳಿಸದಂತೆ ರೋಟರಿ ಸದಸ್ಯರು ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ ಎಂದು ರೋಟರಿ