ಮಾಜಿ ಸೈನಿಕರ ಸಂಘ ನೆರವುಗೋಣಿಕೊಪ್ಪ ವರದಿ, ಏ. 11: ಕೊರೊನಾ ಮುಂಜಾಗ್ರತೆಗೆ ಮಾಧ್ಯಮ ನೀಡುತ್ತಿರುವ ಬೆಂಬಲ ಮೆಚ್ಚುವಂತದ್ದು ಎಂದು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅಭಿಪ್ರಾಯಪಟ್ಟರು.
ಹಾಡಿಗಳಲ್ಲಿ ತರಕಾರಿ ವಿತರಣೆ*ಗೋಣಿಕೊಪ್ಪ, ಏ. 11: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿ ನಿವಾಸಿಗಳಿಗೆ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ವಿವಿಧ ತರಕಾರಿಗಳನ್ನು ಸಮಾಜ ಸೇವಕಿ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ವಿತರಿಸಿದರು.
ಬ್ಯಾಡಗೊಟ್ಟ: ಪುನರ್ ವಸತಿ ಕೇಂದ್ರಕ್ಕೆ ರಂಜನ್ ಭೇಟಿಕೂಡಿಗೆ, ಏ. 11: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೇಂದ್ರದ ಸಮಸ್ಯೆಗಳನ್ನು ಖುದ್ದಾಗಿ ಭೇಟಿ
ಬಡ ಕುಟುಂಬಗಳಿಗೆ ಹಾಲು ವಿತರಣೆಸೋಮವಾರಪೇಟೆ, ಏ. 11: ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡ ಕುಟುಂಬಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಾಲು ವಿತರಿಸಿದರು. ಇಲ್ಲಿನ
ತರಕಾರಿ ಮಾರಾಟಕ್ಕೆ ಪ್ರತಿನಿಧಿಗಳ ಆಕ್ಷೇಪಸಿದ್ದಾಪುರ, ಏ. 11: ಕ್ಷುಲ್ಲಕ ವಿಚಾರಕ್ಕೆ ಗ್ರಾಮ ಪಂಚಾಯಿತಿಯಿಂದ ಮಾರಾಟ ಮಾಡುವ ತರಕಾರಿ ಮಾರಾಟಕ್ಕೆ ಗ್ರಾಮ ಪಂಚಾಯಿತಿ ಸದಸ್ಯರುಗಳೆ ಆಕ್ಷೇಪಣೆ ವ್ಯಕ್ತಪಡಿಸಿರುವ ಪ್ರಸಂಗ ವಾಲ್ನೂರಿನಲ್ಲಿ ನಡೆದಿದೆ. ವಾಲ್ನೂರು,