ನೆಲ್ಯಹುದಿಕೇರಿಯಲ್ಲಿ ಸೆರೆಯಾದ ಪುಂಡಾನೆ

ಸಿದ್ದಾಪುರ, ಮೇ 28: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯು ಯಶಸ್ವಿಯಾಗಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕ್ರೆ ಅತ್ತಿಮಂಗಲ ಬಳಿ ಇರುವ ಮೇರಿ ಲ್ಯಾಂಡ್

ಕುಸಿಯುತ್ತಿದೆ ನಾಲ್ಕುನಾಡು ಅರಮನೆ ಗೋಪುರ ಅಲುಗಾಡುತ್ತಿದೆ ಹೆಬ್ಬಾಗಿಲು ಕಾದಿದೆ ಅಪಾಯ

ನಾಪೆÇೀಕ್ಲು, ಮೇ 28: ಕೊಡಗು ಹಿಂದೆಂದೂ ಕಂಡು, ಕೇಳರಿಯದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ವರ್ಷಗಳೂ ಕಳೆದಿಲ್ಲ. ಅದರ ಕರಾಳ ಛಾಯೆ, ಭಯ, ಭೀತಿ ಇನ್ನೂ ಜನಮಾನಸದಲ್ಲಿ ಹಾಗೇ

ಎಲ್‍ಕೆಜಿ ಯುಕೆಜಿ ಅಂಗನವಾಡಿಗಳಲ್ಲೇ ನಡೆಯಲಿ

ಮಡಿಕೇರಿ, ಮೇ 28: ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿಯನ್ನು ಆರಂಭಿಸುತ್ತಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತÀಪಡಿಸಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ,

ಅನುದಾನ ಕಾರ್ಮಿಕರಿಗೆ ಬಳಕೆಯಾಗಿಲ್ಲ : ಆರೋಪ

ವೀರಾಜಪೇಟೆ, ಮೇ 28: ಕಟ್ಟಡ ಕಾರ್ಮಿಕರ ಸೇವಾ ಮಂಡಳಿಯಲ್ಲಿ ಸಾಕಷ್ಟು ಅನುದಾನವಿದ್ದರೂ ಅದು ಸರಿಯಾಗಿ ಕಟ್ಟಡ ಕಾರ್ಮಿಕರಿಗೆ ಬಳಕೆಯಾಗದಿರುವದರಿಂದ ಮುಂದೆ ಸಂಘಟನೆಯನ್ನು ವಿಸ್ತಾರಗೊಳಿಸಿ ಕಾರ್ಮಿಕರ ಹೋರಾಟ ಮುಂದುವರಿಯಲಿದೆ

ರಸ್ತೆ ತಡೆಗೋಡೆ ಸಮಸ್ಯೆ ಬಗೆಹರಿಸಲು ಆಗ್ರಹ: ಪ್ರತಿಭಟನೆಯ ಎಚ್ಚರಿಕೆ

ಸೋಮವಾರಪೇಟೆ, ಮೇ 28: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಬಾಣೆ ಗ್ರಾಮದಲ್ಲಿ ತಡೆಗೋಡೆ ಮತ್ತು ರಸ್ತೆ ಸಮಸ್ಯೆಯನ್ನು ತಿಂಗಳೊಳಗೆ ಬಗೆಹರಿಸಬೇಕೆಂದು ಗ್ರಾಮ ಸಮಿತಿಯ ಪದಾಧಿಕಾರಿಗಳು