ಅಧಿಕಾರಿ ಸಿಬ್ಬಂದಿಗಳಿಗೆ ಸುಸ್ತು ಹೊಡೆಸಿದ ಕಾಡಾನೆಗಳು!ಸಿದ್ದಾಪುರ, ಜೂ 17: ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾರ್ಯಾಚರಣೆ ಮೂಲಕ ಕಾಡಿಗೆ ಅಟ್ಟಲು ಪ್ರಯತ್ನಿಸಿದ ಅರಣ್ಯ ಇಲಾಖಾಧಿಕಾರಿ ಗಳು ಹಾಗೂ ಸಿಬ್ಬಂದಿಗಳಿಗೆ ಕಾಡಾನೆಗಳು ಸುತ್ತಾಡಿಸಿ
ಕೊರೊನಾ ಪಾಸಿಟಿವ್ ಪ್ರಕರಣ;ಇನ್ನಷ್ಟು ಸಮಯ ಅಗತ್ಯಮಡಿಕೇರಿ, ಜೂ. 17: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಕೊಡಗು ಜಿಲ್ಲÉಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಅತಿ ವಿರಳ. ಕೊರೊನಾ ಪ್ರಾರಂಭದ ಸಮಯದಲ್ಲಿ ದುಬೈನಿಂದ ಕೊಡಗಿಗೆ ಬಂದ
ಸಣ್ಣ ಬೆಳೆಗಾರರನ್ನು ಬಿಪಿಎಲ್ ಪಟ್ಟಿಗೆ ಸೇರಿಸಲು ಆಗ್ರಹಶ್ರೀಮಂಗಲ, ಜೂ. 17 : ಕೊಡಗು ಜಿಲ್ಲೆಯ ಬೆಳೆಗಾರರು ಸತತ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವುದರೊಂದಿಗೆ ಕಳೆದ ಎರಡು ದಶಕದಿಂದ ಅತಿವೃಷ್ಟಿ, ಅನಾವೃಷ್ಟಿ, ವನ್ಯಪ್ರಾಣಿಗಳ ಹಾವಳಿಯಿಂದ
ಕೊಡಗಿನ ಗಡಿಯಾಚೆಸೈನಿಕರ ಬಲಿದಾನ ವ್ಯರ್ಥವಾಗದು ನವದೆಹಲಿ, ಜೂ. 17: ಲಡಾಖ್ ಗಡಿಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಈ
ಮುಚ್ಚಿದ ಮಾಕುಟ್ಟ ಗಡಿಯಿಂದಾಗಿ ವಹಿವಾಟು ಮಾತ್ರವಲ್ಲ ಕೊಡಗು ಕೇರಳದ ಬಾಂಧವ್ಯ ಕೂಡಾ ಕಳೆದುಹೋಗುತ್ತಿದೆ ವೀರಾಜಪೇಟೆ, ಜೂ. 17: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಅಂತರ ರಾಜ್ಯ ಗಡಿಯ ಮಾಕುಟ್ಟ ರಸ್ತೆ ಮುಚ್ಚುವುದರ ಮೂಲಕ ಉಂಟಾಗಿರುವ ಸಂಚಾರ ನಿರ್ಬಂಧÀಕ್ಕೆ