ಚಾಮುಂಡೇಶ್ವರಿ ನಗರಕ್ಕೆ ಉಪವಿಭಾಗಾಧಿಕಾರಿ ಭೇಟಿಮಡಿಕೇರಿ, ಜೂ. 18: ಚಾಮುಂಡೇಶ್ವರಿ ನಗರದಲ್ಲಿ ಕಳೆದ ರಾತ್ರಿ ಮಣ್ಣು ಕುಸಿದಿದ್ದ ಸ್ಥಳಕ್ಕೆ ಇಂದು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು. ಗಾಳಿ-ಮಳೆಯಿಂದಾಗಿ ಕಳೆದ ರಾತ್ರಿ
ಭಾಗಮಂಡಲ ತಲಕಾವೇರಿಗೆ 6 ಇಂಚು ಮಳೆಮಡಿಕೇರಿ, ಜೂ. 18: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಳ್ಳುವ ಮುನ್ಸೂಚನೆಯೊಂದಿಗೆ ಕಳೆದ 24 ಗಂಟೆಗಳಲ್ಲಿ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಹಾಗೂ ಭಾಗಮಂಡಲ ಮಡಿಕೇರಿ,
ಕೃಷಿ ಜಮೀನಿನಲ್ಲಿ ತುಂಬಿರುವ ಮರಳು ತೆರವಿಗೆ ರಾಜಧನ ಸಂಗ್ರಹಮಡಿಕೇರಿ, ಜೂ. 18: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ರೈತರ ಕೃಷಿ ಜಮೀನಿನಲ್ಲಿ ಪ್ರವಾಹದಿಂದಾಗಿ ಸೇರಿಕೊಂಡಿದ್ದ ಮರಳನ್ನು ತೆಗೆಯಲು ಆ ರೈತರಿಂದಲೇ ರಾಜಧನ (ರಾಯಲ್ಟಿ)ವನ್ನು ಸಂಗ್ರಹಿಸಲಾಗಿದೆ ಎಂದು ಕೊಡಗು
ಆತಂಕದ ನಡುವೆಯೂ ಸುಸೂತ್ರವಾಗಿ ನಡೆದ ಪಿ.ಯು. ಪರೀಕ್ಷೆಮಡಿಕೇರಿ, ಜೂ. 18: 2 ತಿಂಗಳುಗಳ ಹಿಂದೆ ನಡೆಯಬೇಕಿದ್ದ ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ಪರೀಕ್ಷೆ ಲಾಕ್‍ಡೌನ್‍ನಿಂದ ಮುಂದೂಡಲ್ಪಟ್ಟಿದ್ದು, ಇಂದು ನೂತನ ರೀತಿಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇತರ
ತೋಟದಲ್ಲಿದ್ದ ಕಾಡಾನೆಗಳು ದುಬಾರೆ ಅರಣ್ಯಕ್ಕೆಸಿದ್ದಾಪುರ, ಜೂ. 18: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಆದರೆ ಕಾಡಾನೆಗಳ ಹಿಂಡಿನ ಪೈಕಿ ಕೆಲವು ಮರಿ