ವಿವಿಧೆಡೆ ಶ್ರೀ ರಾಮ ಸಂಸ್ಮರಣೆ

ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರಕ್ಕೆ ತಾ. 5 ರಂದು ಭೂಮಿಪೂಜೆ ನಡೆಯಿತು. ಇದರ ಸಲುವಾಗಿ ಜಿಲ್ಲೆಯಲ್ಲಿಯೂ ವಿವಿಧ ದೇವಾಲಯಗಳಲ್ಲಿ ಹಲವು ಸಂಘಗಳ ವತಿಯಿಂದ ರಾಮ ಸ್ಮರಣೆ, ಪೂಜೆ ನಡೆಯಿತು.ಗೋಣಿಕೊಪ್ಪಲು:

ನಾಲ್ಕು ಮನೆಗಳು ಸೀಲ್‍ಡೌನ್

ಪೆÇನ್ನಂಪೇಟೆ, ಆ. 11: ಪೆÇನ್ನಂಪೇಟೆಯ ಕುಂದ ರಸ್ತೆಯಲ್ಲಿ ವಾಸವಾಗಿದ್ದ 50 ವರ್ಷ ವಯಸ್ಸಿನ ಪುರುಷ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಕುಂದ ರಸ್ತೆಯಲ್ಲಿ ಸೋಂಕಿತ