ಬಿ.ಜೆ.ಪಿ. ಯುವ ಮೋರ್ಚಾದ ಪದಾಧಿಕಾರಿಗಳ ಆಯ್ಕೆ

*ಗೋಣಿಕೊಪ್ಪಲು, ಜು. 4: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ತಾಲೂಕು ಯುವ ಮೋರ್ಚಾದ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಗೋಣಿಕೊಪ್ಪಲು ಸಮಿತಿ ಕಚೇರಿಯಲ್ಲಿ ನಡೆಯಿತು. ಯುವ ಮೋರ್ಚಾ ತಾಲೂಕು