ಬೀದಿ ಬದಿ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನಮಡಿಕೇರಿ, ಜು. 4: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿಯು (PಒSಗಿಂಓiಜh) ವಿಶೇಷ ಕಿರುಸಾಲ ಸೌಲಭ್ಯ ಯೋಜನೆ ಅಭಿಯಾನ ರೀತಿಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು,
ಬಿಜೆಪಿ ವಕ್ತಾರರಾಗಿ ನೇಮಕ ಗೋಣಿಕೊಪ್ಪಲು, ಜು. 4: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ತಾಲೂಕಿನ ಪಕ್ಷದ ವಕ್ತಾರರಾಗಿ ಪಾಲಿಬೆಟ್ಟದ ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ನೇಮಕಗೊಂಡಿದ್ದಾರೆ ಎಂದು ಪಕ್ಷದ
ಮಳೆಹಾನಿ ಸಂತ್ರಸ್ತರು ಅತಂತ್ರ : ಬಾಡಿಗೆ ಮನೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್*ಸಿದ್ದಾಪುರ, ಜು. 4: ಜಿಲ್ಲೆಯಲ್ಲಿ ಮಳೆಯ ವಾತಾವರಣ ತೀವ್ರಗೊಳ್ಳುತ್ತಿರುವಂತೆಯೇ ಕಳೆದ ವರ್ಷದ ಮಹಾಮಳೆಗೆ ಮನೆಗಳನ್ನು ಕಳೆದುಕೊಂಡವರಲ್ಲಿ ಆತಂಕ ಎದುರಾಗಿದೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಳೆಹಾನಿ ಸಂತ್ರಸ್ತರು ಅತಂತ್ರ
ರಾಷ್ಟ್ರೀಯ ಹೆದ್ದಾರಿ ಬದಿ ರಾಶಿ ರಾಶಿ ಕಸಕಣಿವೆ, ಜು. 4: ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಅರಣ್ಯದ ಎರಡೂ ಬದಿಗಳಲ್ಲಿ ಕಂಡ ಕಂಡವರು ಕಸ, ತ್ಯಾಜ್ಯ, ಪ್ಲಾಸ್ಟಿಕ್ ಮೊದಲಾದ ಮಲಿನ ವಸ್ತುಗಳನ್ನು ಬಿಸಾಡಲು
ಕಾಲುವೆ ಕಾಮಗಾರಿ ಪರಿಶೀಲನೆ ಕೂಡಿಗೆ, ಜು. 4: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಾತೇಹಳ್ಳ ಕೆರೆಯ ಅಭಿವೃದ್ಧಿ, ಅದಕ್ಕೆ ಹೊಂದಿಕೊಂಡಿರುವ ದೊಡ್ಡ ಕಾಲುವೆಯ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಕಾಮಗಾರಿ ಯನ್ನು ನೀರಾವರಿ