ಗಡಿ ಬಂದ್‍ಗೆ ಆಗ್ರಹ

ಪೆÇನ್ನಂಪೇಟೆ, ಜು.8 : ಕೊಡಗಿನಲ್ಲಿ ದಿನೇದಿನೇ ಕೋವಿಡ್-19 ಸೋಂಕು ಹೆಚ್ಚುತ್ತಿದೆ. ಆದ್ದರಿಂದ ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಗಡಿಗೇಟ್‍ಗಳನ್ನು ಜಿಲ್ಲಾಡಳಿತ ಕೂಡಲೇ ಬಂದ್ ಮಾಡಬೇಕು

ಗಿಡ ನೆಡುವ ಕಾರ್ಯಕ್ರಮ

ಕೂಡಿಗೆ, ಜು. 8: ಸೋಮವಾರಪೇಟೆ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಹಾರಂಗಿಯಿಂದ ಗುಡ್ಡೆಹೂಸೂರುವರೆಗಿನ ರಸ್ತೆ ಬದಿಯ ಎರಡು ಕಡೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ಪ್ರಾರಂಭವಾಗಿದೆ ಸಾಮಾಜಿಕ ಅರಣ್ಯ ಇಲಾಖೆಯ