ಬ್ರಿಟಿಷರ ಕಾಲದ ಸೆರೆಮನೆಗೆ ಕಾಯಕಲ್ಪಕೂಡಿಗೆ, ಜು. 8: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿರುವ ಬ್ರಿಟಿಷರ ಕಾಲದ ಸೆರೆಮನೆ ಬಗ್ಗೆ ಕಾಡು ಪಾಲಾಗಿರುವ ಬ್ರಿಟಿಷರ ಕಾಲದ ಸೆರೆಮನೆ ಎಂಬ ವರದಿ
ಜಮೀನು ಸಂರಕ್ಷಣಾ ಕಚೇರಿ ಪ್ರವೇಶಮಡಿಕೇರಿ, ಜು. 8: ಬೆಂಗಳೂರಿನ ವಿಕಾಸಸೌಧ ಎರಡನೇ ಮಹಡಿಯ ಕೊಠಡಿ ಸಂಖ್ಯೆ 234, 235 ರ ಕಚೇರಿಗೆ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ವೀರಾಜಪೇಟೆ
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಆಯ್ಕೆಗೋಣಿಕೊಪ್ಪಲು, ಜು. 8: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರನ್ನಾಗಿ ಗೋಣಿಕೊಪ್ಪಲಿನ ಕಾಡ್ಯಮಾಡ ಗಿರೀಶ್ ಗಣಪತಿ ಅವರನ್ನು ಸರ್ಕಾರ ನೇಮಕ
ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಯೂರಿಯಾ ರಸಗೊಬ್ಬರ ಪೂರೈಕೆಬೆಂಗಳೂರು, ಜು. 8: ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ರೈತರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್
ಹಾರಂಗಿ ಈ ಬಾರಿ ನೀರು ಬಿಡುವಾಗ ಸಮಸ್ಯೆಯಾಗದಂತೆ ಎಚ್ಚರಹಾರಂಗಿ, ಜು. 8: ಕಳೆದ ವರ್ಷ ಬಿದ್ದ ಮಳೆಗೆ ಜಿಲ್ಲೆಯಾದ್ಯಂತ ಭೂ-ಕುಸಿತ, ಪ್ರವಾಹ ಸಂಭವಿಸಿತು. ಕುಶಾಲನಗರ ಸುತ್ತಮುತ್ತ ಅನೇಕ ಮನೆಗಳು ಸೇರಿದಂತೆ ಅಂಗಡಿ ಮಳಿಗೆಗಳು ಜಲಾವೃತಗೊಂಡವು. ಇದಕ್ಕೆ