ಕೊಡಗಿನಲ್ಲಿ 74ನೇ ಸ್ವಾತಂತ್ರ್ಯೋತ್ಸವ

ಮಾಜಿ ಸೈನಿಕರ ಸಂಘ: ಸೋಮವಾರಪೇಟೆಯ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಹಿರಿಯರಾದ ನಿವೃತ್ತ ಮೇಜರ್ ಮಂದಣ್ಣ ಧ್ವಜಾರೋಹಣ ನೆರವೇರಿಸಿದರು.

ನಾಲ್ಕು ಪಥದ ರಸ್ತೆ : ರೈತರಲ್ಲಿ ಆತಂಕ

ಗುಡ್ಡೆಹೊಸೂರು, ಆ. 19: ರಾಷ್ಟ್ರೀಯ ಹೆದ್ದಾರಿಗೆ ಸ್ಥಳ ಗುರುತು ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದ ನೂರಾರು ರೈತರು ಕಂಗಾಲಾಗಿದ್ದಾರೆ. ಮೈಸೂರು ಮೂಲಕ ಮಂತನಹಳ್ಳಿ ದೊಡ್ಡೆಹೊಸುರು, ಮರೂರು ಮೂಲಕ

ವಿದ್ಯಾಗಮ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಮನೆಗೆ ಭೇಟಿ

ಮಡಿಕೇರಿ, ಆ. 19: ಇತ್ತೀಚೆಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗೋಣಿಕೊಪ್ಪಲು ವತಿಯಿಂದ ಸರ್ಕಾರದ ವಿದ್ಯಾಗಮ ಕಾರ್ಯಕ್ರಮದಡಿ ಶಾಲೆಯ ಶಿಕ್ಷಕರು ಗೋಣಿಕೊಪ್ಪಲು ಸಮೀಪದ ಈರಣ್ಣ ಕಾಲೋನಿ ಹಾಗೂ