ಮಡಿಕೇರಿ ಲಯನ್ಸ್ಗೆ ಆಯ್ಕೆಮಡಿಕೇರಿ, ಜು. 16: 2020-21ನೇ ಸಾಲಿನ ಮಡಿಕೇರಿ ಲಯನ್ಸ್ ಸಂಸ್ಥೆಯ 56ನೇ ಅಧ್ಯಕ್ಷರಾಗಿ ಲಯನ್ ಅನಿತಾ ಸೋಮಣ್ಣ, ಕಾರ್ಯದರ್ಶಿಗಳಾಗಿ ಲಯನ್ ಕವಿತಾ ಕಾವೇರಮ್ಮ, ಖಜಾಂಚಿಯಾಗಿ ಲಯನ್ ಕಮಲಾ
ಶಿವಕೇರಿ ಜಂಕ್ಷನ್ನಲ್ಲಿ ನಾಲ್ಕನೇ ಸೀಲ್ಡೌನ್ ವೀರಾಜಪೇಟೆ, ಜು. 16 : ಬೆಂಗಳೂರಿನಿಂದ ಮೂರು ದಿನಗಳ ಹಿಂದೆ ಬಂದ ಇಲ್ಲಿನ ಅಪ್ಪಯ್ಯಸ್ವಾಮಿ ರಸ್ತೆಯ 26 ವರ್ಷದ ಯುವಕನಿಗೆ ಇಂದು ಕೊರೊನಾ ವೈರಸ್ ಸೋಂಕು ಪಾಸಿಟಿವ್
ಕಫ್ರ್ಯೂ ಉಲ್ಲಂಘಿಸಿದವರಿಗೆ ಬಿಸಿಕುಶಾಲನಗರ, ಜು. 16: ಕಫ್ರ್ಯೂ ಉಲ್ಲಂಘಿಸಿ ಸಂಚರಿಸುತ್ತಿದ್ದವರಿಗೆ ಕುಶಾಲನಗರ ಪೆÇಲೀಸರು ಬಿಸಿ ಮುಟ್ಟಿಸಿದ ಘಟನೆ ನಡೆದಿದೆ. ಸಂಜೆ 6 ಗಂಟೆ ನಂತರವೂ ಸಂಚಾರ ಮಾಡುತ್ತಿದ್ದವರನ್ನು ಪೆÇಲೀಸರು ವಾಪಸ್
ಮಳೆಗೆ ಮನೆ ಕುಸಿತಕೂಡಿಗೆ, ಜು.16: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಕಾಲೋ&divound;ಯ &divound;ವಾಸಿ ರಂಗ ಎಂಬವರ ವಾಸದ ಮನೆ ಮಳೆಯಿಂದಾಗಿ ಬಿದ್ದು ನಷ್ಟ್ಟ ಉಂಟಾಗಿದೆ. ಇಂದು ಸುರಿದ
ಶತಾಯುಷಿ ನಿಧನವೀರಾಜಪೇಟೆ ಸಮೀಪದ ಗುಂಡಿಕೆರೆ ಬೆಟೋಳಿ ನಿವಾಸಿಯಾಗಿದ್ದ ಮಂಡೇಎಂಡ ಹುಸೈನಾರ್ ಮುಸ್ಲಿಯಾರ್ ಅವರ ಪತ್ನಿ ಐಸಮ್ಮ (106) ಅವರು ತಾ. 16ರಂದು ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಮತ್ತು