ಕೋವಿಡ್‍ಯೇತರ ಚಿಕಿತ್ಸೆಗೆ ಸಜ್ಜಾಗಿದೆ ಅಶ್ವಿನಿ ಆಸ್ಪತ್ರೆ

ಮಡಿಕೇರಿ, ಏ. 7: ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೊರೊನಾ (ಕೋವಿಡ್) ವೈರಸ್ ಕೊಡಗು ಮೂಲದ ವ್ಯಕ್ತಿಯಲ್ಲೂ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು,

90ಕ್ಕೂ ಹೆಚ್ಚು ಬೈಕ್ ಕಾರು ವಶ

ಕೂಡಿಗೆ, ಏ. 7: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿರುವ ಸಂದರ್ಭ ಅನವಶ್ಯಕವಾಗಿ ಓಡಾಡುತ್ತಿದ್ದ 80ಕ್ಕೂ ಹೆಚ್ಚು ಬೈಕ್‍ಗಳು ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಶಾಲನಗರ ಗ್ರಾಮಾಂತರ

ಕೊಡಗಿನ ಜನತೆಗೆ ಜಿಲ್ಲಾಡಳಿತದ ಮೇಲೆ ಭರವಸೆ ಇದೆ

ಮಡಿಕೇರಿ, ಏ. 6: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತದ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಜನತೆಯ ಸಹಕಾರ ಸಿಗುತ್ತಿದೆ. ಇದರೊಂದಿಗೆ ಜಿಲ್ಲೆಯ ಜನತೆಯೂ ಜಿಲ್ಲಾಡಳಿತದ ಮೇಲೆ ಭರವಸೆಯನ್ನು ಹೊಂದಿದ್ದಾರೆ.

ವಲಸೆ ಕಾರ್ಮಿಕರಿಗಾಗಿ ವಿಶೇಷ ಚೇತನ ಯುವತಿ ನೆರವು

ಗೋಣಿಕೊಪ್ಪಲು ಏ. 6:“ಅಮ್ಮಾ ಲಾಕ್ ಡೌನ್’ ಸಂದರ್ಭ ಅನೇಕ ವಲಸೆ ಕಾರ್ಮಿಕರು ನಿರ್ಗತಿಕ ರಾಗುತ್ತಿದ್ದಾರೆ. ನಮ್ಮ ಮನೆಯಲ್ಲಿ 10 ಮಂದಿಯನ್ನಾದರು ಇರಿಸಿಕೊಂಡು ಲಾಕ್ ಡೌನ್ ಮುಗಿಯುವವರೆಗೂ ಕಾಪಾಡೋಣ”