ಸೋಮವಾರಪೇಟೆ, ಜ.10: ಭಾರತೀಯ ಅಂಚೆ, ಕೊಡಗು ವಿಭಾಗದ ವತಿಯಿಂದ ಪಟ್ಟಣದ ಅಂಚೆ ಕಚೇರಿಯಲ್ಲಿ ತಾ. 11ರಂದು (ಇಂದು) ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಆಧಾರ್ ಕ್ಯಾಂಪ್ ನಡೆಯಲಿದೆ.
ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ತಿದ್ದುಪಡಿ, ನೂತನ ಆಧಾರ್ ಕಾರ್ಡ್ಗೆ ಹೆಸರು ನೋಂದಣಿ ಸೇರಿದಂತೆ ಇತರ ಸೇವೆಗಳನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.