ಪೋಷಕರು ಶಿಕ್ಷಕರ ಶ್ರಮ ವಿದ್ಯಾರ್ಥಿಗಳ ಯಶಸ್ಸಿಗೆ ದಾರಿ ಡಿಡಿಪಿಯು ಗಣಪತಿ ಮಡಿಕೇರಿ, ಆ. ೨೮: ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು. ಮಕ್ಕಳ ಏಳಿಗೆಯು ಅವರ ಕುಟುಂಬದ ಪ್ರತಿ ಸದಸ್ಯನ ಕನಸು. ಪೋಷಕರು ಮತ್ತು ಶಿಕ್ಷಕರ ಶ್ರಮವೇ ವಿದ್ಯಾರ್ಥಿಗಳ ಯಶಸ್ಸಿಗೆ
ಅರಣ್ಯ ಸಚಿವರ ಭೇಟಿ ಮಡಿಕೇರಿ ಆ.೨೭: ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಾ. ೨೮ ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ನಗರದ ಜಿಲ್ಲಾಧಿಕಾರಿಗಳ
ಚಿಂಙ್ಯÁರ್ ಪತ್ತಾಂಡ ನಮ್ಮೆ ಮಡಿಕೇರಿ, ಆ. ೨೭: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಸೆಪ್ಟಂಬರ್ ೨೭ ಅಂದರೆ ಚಿಂಙ್ಯÁರ್ ೧೦ ರಂದು ಪರದಂಡ ದೇವತಕ್ಕರು, ದೇವಾಲಯಕ್ಕೆ ಸಂಬAಧಪಟ್ಟ ತಕ್ಕಮುಖ್ಯಸ್ತರ ಕುಟುಂಬದಿAದ ಪಾಲ್
ಕಸ ವಿಲೇವಾರಿಗೆ ಜಾಗದ ಕೊರತೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ಮಡಿಕೇರಿ, ಆ. ೨೭: ನಗರದ ಸುಬ್ರಮಣ್ಯ ನಗರದಲ್ಲಿ ಮಡಿಕೇರಿ ನಗರ ವ್ಯಾಪ್ತಿಯ ಕಸಗಳನ್ನು ವಿಲೇವಾರಿ ಮಾಡಲು ಇರುವ ಘಟಕದಲ್ಲಿ ಕಸವಿಲೇವಾರಿ ಮಾಡಲು ಪ್ರಸ್ತುತ ಜಾಗದ ಕೊರತೆಯಿದೆ ಎಂಬ
ಗೋಣಿಕೊಪ್ಪ ದಸರಾ ಸಭೆ ಕಾವೇರಿದ ಚರ್ಚೆ ಗೋಣಿಕೊಪ್ಪಲು, ಆ. ೨೭: ಪ್ರತಿಷ್ಠಿತ ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ಅಧೀನದ ದಶ ಮಂಟಪ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆ ನಗರದ ಪಂಚಾಯಿತಿ ಹಳೇ ಸಭಾಂಗಣದಲ್ಲಿ