ವರ್ಷದೊಳಗೆ ಪುನರ್‍ನಿರ್ಮಾಣಗೊಂಡ ಪಿಡಬ್ಲ್ಯುಡಿ ರಾಜ್ಯ ಹೆದ್ದಾರಿ

ಸೋಮವಾರಪೇಟೆ, ಜು. 11: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಭೂಕುಸಿತದಿಂದ ಕಣ್ಮರೆಯಾಗಿದ್ದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಕೆಲ ಭಾಗಗಳು ಇದೀಗ ಯಥಾಸ್ಥಿತಿಗೆ ತಲುಪಿದ್ದು, ಊಹೆಗೂ ಮೀರಿ ಪುನರ್‍ನಿರ್ಮಾಣಗೊಂಡಿದೆ. ಲೋಕೋಪಯೋಗಿ ಇಲಾಖಾ

ಬಲತ್ಕಾರ: ಆರೋಪಿಯ ಬಂಧನ

ವೀರಾಜಪೇಟೆ ಜು:11ಅಪ್ರಾಪ್ತೆಯನ್ನು ಬಲತ್ಕಾರ ಮಾಡಿದ ಆರೋಪದ ಮೇಲೆ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಫೋಕ್ಸೋ ಕಾಯ್ದೆಯಡಿ ಕಡಂಗ ಗ್ರಾಮದ ಸಲಾಂನನ್ನು ಬಂಧಿಸಿದ್ದಾರೆ.

‘ಸರ್ಕಾರಿ ಆಂಗ್ಲ ಶಾಲೆ: ಆತ್ಮವಿಶ್ವಾಸದ ಹೆಜ್ಜೆ’

*ಸಿದ್ದಾಪುರ, ಜು. 11: ಜಿಲ್ಲೆಯಲ್ಲಿರುವ ಕೆಲ ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ಕೊಡಗು ಜಿಲ್ಲೆಯ