ಕೊಡಗಿನ ಗಡಿಯಾಚೆ ದೇಶದಲ್ಲಿ ಅಗತ್ಯ ವಸ್ತುಗಳು ಸಾಕಷ್ಟಿದೆ ನವದೆಹಲಿ, ಏ. 14: ಆಹಾರ, ಔಷಧಿ ಸೇರಿದಂತೆ ಇತರ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆಪಡುವ ಅಗತ್ಯವಿಲ್ಲ ಎಂದು ಕೇಂದ್ರ
ಲಾಕ್ಡೌನ್ ಮಾಡದೇ ಇದ್ದರೆ ಸೋಂಕಿನ ಸಂಖ್ಯೆ ಇಂದು 2 ಲಕ್ಷ ತಲುಪುತ್ತಿತ್ತು...! ಭಾರತದಲ್ಲಿ ಲಾಕ್‍ಡೌನ್ ಮತ್ತೊಂದು ಹಂತಕ್ಕೆ ಮುಂದೆ ಸಾಗಿದೆ.. ಮೇ 3 ರವರೆಗೆ ಬಹುತೇಕ ರಾಜ್ಯ ಗಳಲ್ಲಿ ತುಸು ಕಠಿಣವಾ ಗಿಯೇ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಕೃಷಿಗೆ ಸಾಕಷ್ಟು ವಿನಾಯಿತಿ
ಫೇಸ್ಬುಕ್ ಲೈವ್ನ ಸಹಾಯದಿಂದ ಕಲಾಕೃತಿ ರಚನೆಖ್ಯಾತ ಕಲಾವಿದ ಲಿಯೊನಾರ್ಡೊ ಡಾವಿನ್ಸಿ ಹುಟ್ಟಿದ ದಿನ 15 ಏಪ್ರಿಲ್ 1452. ಆದುದರಿಂದ ಇಂದು ವಿಶ್ವ ಕಲಾದಿನವನ್ನಾಗಿ ಆಚರಿಸುತ್ತೇವೆ. ವಿಶ್ವ ಕಲಾದಿನವನ್ನು ಆಚರಿಸುವ ಉದ್ದೇಶವೇನೆಂದರೆ ಕಲೆಯ ಪ್ರಾಮುಖ್ಯತೆ ಇಡೀ
ಮೃತದೇಹದ ಗುರುತು ಪತ್ತೆಗೆ ಮನವಿ ಸೋಮವಾರಪೇಟೆ, ಏ. 14: ಅನಾರೋಗ್ಯದ ನಿಮಿತ್ತ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮುಲ್ಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಮೃತದೇಹದ ಗುರುತು ಪತ್ತೆಗೆ
ಕೂಡಿಗೆ ಡೈರಿಯಿಂದ ಉಚಿತ ಹಾಲುಕೂಡಿಗೆ, ಏ. 14 : ಕೂಡಿಗೆ ಡೈರಿಯಿಂದ ದಿನಂಪ್ರತಿ ಐದು ಸಾವಿರ ಲೀಟರ್ ಹಾಲನ್ನು ಕೊಡಗು ಜಿಲ್ಲೆಯ ಮೂರು ತಾಲೂಕಿನ ಕೆಲ ಭಾಗಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ