ಶತಾಯುಷಿ ನಿವೃತ್ತ ಯೋಧರ ಹುಟ್ಟುಹಬ್ಬ ಆಚರಣೆನಾಪೋಕ್ಲು, ಜೂ. 14: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಹಿರಿಯ ವ್ಯಕ್ತಿಯೊಬ್ಬರು ತಮ್ಮ 100ನೇ ವಯಸ್ಸಿಗೆ ಕಾಲಿರಿಸಿದ್ದು, ಈ ಶತಾಯುಷಿಯ ಹುಟ್ಟುಹಬ್ಬವನ್ನು ಕುಟುಂಬಸ್ಥರು ಬಂಧುಬಳಗದವರೊಂದಿಗೆ ಸಂಭ್ರಮಿಸಿದರು. ಚೌರೀರ
ಹಾಡಿ ನಿವಾಸಿಗಳಿಗೆ ನೆರವುಗೋಣಿಕೊಪ್ಪ, ಜೂ. 14: ಹಳ್ಳಿಗಟ್ಟು ಹಾಡಿಯ ನಿವಾಸಿಗಳಾದ ಇಪ್ಪತ್ತಕ್ಕೂ ಹೆಚ್ಚು ಕುಟುಂಬಕ್ಕೆ ಪ್ಲಾಸ್ಟಿಕ್ ಹೊದಿಕೆಗಳನ್ನು ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವತಿಯಿಂದ ವಿತರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಫಲಾನುಭವಿಗಳಿಗೆ
ಕಟ್ಟಡ ಕಾಮಗಾರಿಗೆ ಚಾಲನೆ ಶನಿವಾರಸಂತೆ, ಜೂ. 14: ಸಮೀಪದ ಕೊಡ್ಲಿಪೇಟೆಯಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್‍ಗಳಾದ ವೀರೇಂದ್ರ ಮತ್ತು
ಆಡಳಿತಾಧಿಕಾರಿ ನೇಮಕ : ಗ್ರಾ.ಪಂ ಹಕ್ಕೊತ್ತಾಯ ಆಂದೋಲನ ಸಮಿತಿ ವಿರೋಧಮಡಿಕೇರಿ, ಜೂ. 14: ರಾಜ್ಯದ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ಗಳನ್ನು ನೇಮಿಸದೆ ತಕ್ಷಣ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ
ಆನೆದಾಳಿ ತೆಂಗಿನ ಮರಗಳು ನಾಶ ಗುಡ್ಡೆಹೊಸೂರು, ಜೂ. 14: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಬಿ.ಸಿ.ಮೊಣ್ಣಪ್ಪ ಎಂಬವರ ಒಟ್ಟು 8 ತೆಂಗಿನ ಮರಗಳನ್ನು ತಾ. 12ರ ರಾತ್ರಿ ಆನೆಗಳು ದಾಳಿ ಮಾಡಿ ನೆಲಕ್ಕುರುಳಿಸಿವೆ.