ನಗರ ಬಿಜೆಪಿ ಪದಾಧಿಕಾರಿಗಳ ನೇಮಕ

ಮಡಿಕೇರಿ, ಜೂ. 18: ನಗರ ಬಿಜೆಪಿ ಪದಾಧಿಕಾರಿಗಳನ್ನು ನೇಮಿಸಿ, ಅಧ್ಯಕ್ಷ ಮನು ಮಂಜುನಾಥ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಉಪಾಧ್ಯಕ್ಷರಾಗಿ ಅರುಣ್‍ಶೆಟ್ಟಿ, ರಜೀ ಗೌರಮ್ಮ, ಪ್ರೇಮಾರಾಘವಯ್ಯ, ಪಿ.ಜಿ. ಸುಕುಮಾರ್, ಸಿ.

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಲೋಕಾಯುಕ್ತ ಭೇಟಿ

ವೀರಾಜಪೇಟೆ, ಜೂ. 18: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಇಂದು ಲೋಕಾಯುಕ್ತ ತಂಡ ಭೇಟಿ ನೀಡಿ ಮನೆ ಕಂದಾಯಕ್ಕೆ ಸೇರಿದಂತೆ ಇತರ ಕಡತಗಳನ್ನು ಪರಿಶೀಲನೆ ನಡೆಸಿತು. ಇಲ್ಲಿನ ಸುಭಾಶ್‍ನಗರ ಬಡಾವಣೆಯ

ಗುತ್ತಿಗೆ ಆಧಾರದ ನೌಕರರಿಗೆ ವೇತನ ಬಿಡುಗಡೆಗೆ ಒತ್ತಾಯ

ಮಡಿಕೇರಿ, ಜೂ.18 : ಬಿಎಸ್‍ಎನ್‍ಎಲ್‍ಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವ ಸಂಸ್ಥೆಗಳು ತಮ್ಮ ನೌಕರರಿಗೆ ಹನ್ನೊಂದು ತಿಂಗಳ ವೇತನವನ್ನು ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರಾಂತ್ಯ