ನದಿಗೆ ನೀರು ಹರಿಸಲು ಒತ್ತಾಯ

ಕೂಡಿಗೆ, ಜೂ. 19: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಅಣೆಕಟ್ಟೆಯ ನೀರಿನ ಮಟ್ಟವನ್ನು ಕಾಯ್ದುಕೊಂಡು ಅಣೆಕಟ್ಟೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವುದಕ್ಕಿಂತ ಮೊದಲೇ ನದಿಗೆ ನೀರನ್ನು ಹರಿಸುವಂತೆ

ಶುಚಿತ್ವ ಕಾರ್ಯ

ಕೂಡಿಗೆ, ಜೂ. 19: ಕೂಡಿಗೆ ಗಾ. ಪಂ.ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರವನ್ನು ಅಲ್ಲಿನ ಗ್ರಾಮಸ್ಥರು ಶುಚಿಗೊಳಿಸಿದರು. ಈ ಹಾಡಿಯ ಕೇಂದ್ರದಲ್ಲಿರುವ 350ಕ್ಕೂ ಹೆಚ್ಚು ಕುಟುಂಬದ

ಮನೆಯಲ್ಲಿ ಯೋಗ ದಿನಾಚರಣೆ

ಮಡಿಕೇರಿ, ಜೂ. 19: ಆಯುಷ್ ಮಂತ್ರಾಯಲಯವು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಹಾಮಾರಿ ಕೊರೊನಾ ಪಿಡುಗಿನಿಂದ ಸಾಮಾಜಿಕ ಅಂತರವನ್ನು ಕಾಪಾಡಲು ಕಷ್ಟವಾಗುವುದರಿಂದ ಡಿಜಿಟಲ್ ಮೀಡಿಯಾದಲ್ಲಿ ಮನೆಯಲ್ಲಿಯೇ ಆಚರಿಸಬೇಕಾಗಿ ಕೋರಿದೆ.

ಸಂಚಾರಿ ದ್ರವ ಸಂಗ್ರಹಣಾ ಘಟಕಗಳಿಗೆ ಚಾಲನೆ

ಮಡಿಕೇರಿ, ಜೂ. 19 : ಕೊಡಗು ಜಿಲ್ಲಾಡಳಿತವು ಕೋವಿಡ್-19 ರ ಸಂಬಂಧ ಜಿಲ್ಲೆಯಲ್ಲಿ ತೀವ್ರ ನಿಗಾವಹಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ಹೆಚ್ಚು ಗಂಟಲು-ಮೂಗು ದ್ರವ ಮಾದರಿಗಳನ್ನು