ಸೋಮವಾರಪೇಟೆಯಲ್ಲಿ 600ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿ

ಸೋಮವಾರಪೇಟೆ,ಆ.9: ಅಬ್ಬರಿಸಿದ ಆಶ್ಲೇಷ ಮಳೆ ಹಾಗೂ ಭೋರ್ಗರೆದ ಭಾರೀ ಗಾಳಿಯಿಂದಾಗಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರೆ, 5 ಟ್ರಾನ್ಸ್‍ಫಾರ್ಮರ್‍ಗಳು ಜಖಂಗೊಂಡು, 3 ಕಿ.ಮೀ.