ಪ್ರಾಕೃತಿಕ ವಿಕೋಪ : ಕೊಡಗಿನಲ್ಲಿ ರಕ್ಷಣಾ ಕೇಂದ್ರ ಸ್ಥಾಪನೆಗೆ ಕ್ರಮಮಡಿಕೇರಿ, ಆ. 9: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕೊಡಗಿನಲ್ಲಿ ಶಾಶ್ವತ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಇಲ್ಲಿನ ಶಾಸಕರುಗಳೊಂದಿಗೆ ತಾನು ಚರ್ಚಿಸಿದ್ದು, ಈ ಸಂಬಂಧ ಜಿಲ್ಲಾಧಿ ಕಾರಿಗಳಿಂದ
ಎನ್ಡಿಆರ್ಎಫ್ ಬಳಿಕ ಎಂ.ಇ.ಜಿ.ಯಿಂದ ಶೋಧತಲಕಾವೇರಿ, ಆ. 9: ತಲಕಾವೇರಿಯಲ್ಲಿ ಕಣ್ಮರೆಯಾದ ಅರ್ಚಕ ಕುಟುಂಬದವರ ಶೋಧ ಕಾರ್ಯದ ದ್ವಿತೀಯ ದಿನವಾದ ಇಂದು ಎನ್‍ಡಿಆರ್‍ಎಫ್ ತಂಡವು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಕಾರ್ಯನಿರ್ವಹಿಸಿತು. ದಿಢೀರಾಗಿ
ರಾಜಕೀಯ ಭೇದ ಮರೆತು ಶಾಶ್ವತ ಪರಿಹಾರ ಯೋಜಿಸಬೇಕುತಲಕಾವೇರಿ, ಆ. 9: ಕೊಡಗು ಜಿಲ್ಲೆಗೆ ಅಪ್ಪಳಿಸಿರುವ ಪ್ರಾಕೃತಿಕ ವಿಕೋಪದ ಸಂದರ್ಭ ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ರಾಜಕೀಯ ಭೇದ ಮರೆತು ಶಾಶ್ವತ ಪರಿಹಾರ ಕಾರ್ಯಕ್ರಮವನ್ನು ಯೋಜಿಸಿ,
ಇಳಿಮುಖವಾಗಿದ್ದ ಮಳೆ ಮತ್ತೆ ಆರಂಭಮಡಿಕೇರಿ, ಆ. 9: ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯನ್ನು ಅಸ್ತವ್ಯಸ್ತಗೊಳಿಸುವುದರೊಂದಿಗೆ ಸಾಕಷ್ಟು ಕಷ್ಟ-ನಷ್ಟಗಳನ್ನು ಉಂಟು ಮಾಡಿದ್ದ ಮಳೆ ಶನಿವಾರ ಒಂದಷ್ಟು ಬಿಡುವು ನೀಡಿದಂತಿತ್ತು. ಮಳೆ-ಗಾಳಿ ಕಡಿಮೆಯಾಗುವ
ವೀರಾಜಪೇಟೆ ವಿಭಾಗಕ್ಕೆ ಭಾರೀ ಮಳೆ : ಎರಡೂವರೆ ಕೋಟಿಗೂ ಅಧಿಕ ನಷ್ಟವೀರಾಜಪೇಟೆ, ಆ. 9: ವೀರಾಜಪೇಟೆ ತಾಲೂಕಿಗೆ ಕಳೆದ ಐದು ದಿನಗಳಿಂದ ನಿರಂತರ ಭಾರೀ ಮಳೆ ಸುರಿಯುತ್ತಿದ್ದು, ತಾಲೂಕಿ ನಾದ್ಯಂತ ಆರು ಹೋಬಳಿಗಳಲ್ಲೂ ಮನೆಗಳು ಭಾಗಶ: ಕುಸಿತ, ಗದ್ದೆಗಳು