ನಾಗಬನದ ಬಳಿ ಮರ ಬಿದ್ದು ಹಾನಿ

ಸೋಮವಾರಪೇಟೆ,ಆ.15: ಪಟ್ಟಣದ ಆನೆಕೆರೆ ಬಳಿಯಲ್ಲಿರುವ ನಾಗಬನದ ಮರ ಗಾಳಿ-ಮಳೆಗೆ ತುಂಡಾಗಿ ಬಿದ್ದು, ಬನದ ಆವರಣಕ್ಕೆ ಹಾನಿಯಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವು ಇಂದು ಬೆಳಿಗ್ಗೆ ಧರಾಶಾಹಿಯಾಗಿದ್ದು, ಯಾವದೇ ಹೆಚ್ಚಿನ ಅಪಾಯ

ಪುನುಗು ಬೆಕ್ಕು ರಕ್ಷಣೆ

ಮಡಿಕೇರಿ, ಆ. 15: ಸುಂಟಿಕೊಪ್ಪ ಮಿಡ್‍ಲ್ಯಾಂಡ್ ತೋಟದ ಸಮೀಪದ ರಸ್ತೆಯಲ್ಲಿ ಗಾಯಗೊಂಡು ಆಯಾಸಗೊಂಡಿದ್ದ ಪುನುಗು ಬೆಕ್ಕನ್ನು ರಕ್ಷಣೆ ಮಾಡಲಾಗಿದೆ. ಬೆಕ್ಕು ಗಾಯಗೊಂಡಿದ್ದನ್ನು ಅರಿತ ಸ್ಥಳೀಯರು ಅರಣ್ಯ ಇಲಾಖೆ