ಮಾಸ್ಟರ್ ಗೇಮ್ಸ್‍ನಲ್ಲಿ ಕೊಡಗಿನ ಕ್ರೀಡಾ ಪಟುಗಳ ಸಾಧನೆ

ಗೋಣಿಕೊಪ್ಪ ವರದಿ, ನ. 12: ಮಂಗಳೂರು ಮಂಗಳ ಕ್ರೀಡಾಂಗಣ ದಲ್ಲಿ ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್‍ನಲ್ಲಿ