ಶನಿವಾರಸಂತೆ ವ್ಯಾಪ್ತಿಯಲ್ಲಿ ಕ್ಷೀಣಿಸಿದ ಮಳೆ

ಶನಿವಾರಸಂತೆ, ಸೆ. 10: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಮಳೆ ಕ್ಷೀಣಿಸಿದೆ. ಬೆಳಿಗ್ಗೆ ತುಂತುರಾಗಿ ಸುರಿಯಿತು. ನಂತರ ಮೋಡ ಕವಿದ ವಾತಾವರಣವಿದ್ದು, ಗಂಟೆಗೊಮ್ಮೆ ತುಂತುರು ಮಳೆಯ ಸಿಂಚನವಾಯಿತು.

ಪೆರಾಜೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ

ಪೆರಾಜೆ, ಸೆ. 10: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಗು, ಪೆರಾಜೆ ಜ್ಯೋತಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ-ಪ್ರೌಢಶಾಲಾ ಕ್ರೀಡಾಕೂಟ ಪೆರಾಜೆ

ಸಿದ್ದಾಪುರ ಜಾಗ ತೆರವಿಗೆ ತಡೆಯಾಜ್ಞೆ

ಸಿದ್ದಾಪುರ, ಸೆ. 10: ನೆಲ್ಯಹುದಿ ಕೇರಿಯ ಬೆಟ್ಟದಕಾಡು ವಿನಲ್ಲಿ ಸಂತ್ರಸ್ತರಿಗೆ ಗುರುತಿಸಿದ್ದ ಒತ್ತುವರಿ ಭೂಮಿ ತೆರವಿಗೆ ತೋಟದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಬಾರಿಯ ಮಹಾಮಳೆಗೆ ಸಿಲುಕಿ