ಕಾಫಿ ತೋಟದಿಂದ ಅರಣ್ಯಕ್ಕೆ ಅಟ್ಟಲ್ಪಟ್ಟ ಕಾಡಾನೆಗಳುಸಿದ್ದಾಪುರ. ಜ.6: ಕರಡಿಗೋಡು ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಹತ್ತಕ್ಕಿಂತ ಅಧಿಕ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಎರಡು ದಿನಗಳಿಂದ ಇಂಜಿಲಗೆರೆ ಪುಲಿಯೇರಿ
ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆಶನಿವಾರಸಂತೆ, ಜ. 6: ಸಮೀಪದ ನಿಡ್ತ ಗ್ರಾಮದ ಎನ್.ಕೆ. ಕರುಣೇಶ್ (41) ಎಂಬವರು ಶನಿವಾರಸಂತೆಯ ಗಂಗಾ ಲಾಡ್ಜ್‍ನ ಕೊಠಡಿಯಲ್ಲಿ ಫ್ಯಾನ್‍ಗೆ ವೇಲ್‍ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಿರಿಯರನ್ನು ಗೌರವಿಸುವ ಪರಿಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ-ಭಣ, ನಿಮ್ಮ ಹಿರಿಯರನ್ನು ಈ ಕೆಳಗಿನಂತೆ ಗೌರವಿಸಿರಿ. v ಅವರ ಮುಂದೆ ಕುಳಿತಾಗ ಫೋನ್‍ಗಳನ್ನು ದೂರವಿಡಿ. v ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ, ಮಧ್ಯದಲ್ಲೇ ಎದ್ದು
ನೆನಪಿಟ್ಟುಕೊಳ್ಳಿvಸಾಂಬಾರು ಮಾಡುವಾಗ ಸಾಂಬಾರು ಪುಡಿಯೊಂದಿಗೆ ಎರಡು ಲವಂಗ, ಏಲಕ್ಕಿ, ಚಕ್ಕೆ, ಅರೆದು ಹಾಕಿದರೆ ರುಚಿ ಹೆಚ್ಚುತ್ತದೆ. v ಟೊಮೆಟೋ ಕತ್ತರಿಸಿ ಬಿಸಿಲಲ್ಲಿ ಒಣಗಿಸಿ, ಪುಡಿ ಮಾಡಿಟ್ಟುಕೊಂಡರೆ ಅಗತ್ಯವಿದ್ದಾಗ ಅಡುಗೆಗೆ
ಆ ಬಹುಮಾನನಮ್ಮ ಬ್ಯಾಂಕಿನ ಬ್ಯಾಟರಾಯನಪುರದ ಶಾಖೆಯಲ್ಲಿ ನಾನು ಆಗ ಡಿಮ್ಯಾಂಡ್ ಡ್ರಾಫ್ಟ್ ವಿಭಾಗದಲ್ಲಿ ಇದ್ದೆ. ಒಂದು ದಿನ ಮಧ್ಯಾಹ್ನ ಹನ್ನೆರಡು ಗಂಟೆಯ ಹೂತ್ತಿನಲ್ಲಿ ಸುಮಾರು ಇಪ್ಪತ್ತು ವರ್ಷದ ತರುಣ