ವಿದ್ಯುತ್ ವ್ಯತ್ಯಯಸೋಮವಾರಪೇಟೆ, ಜ. 6: ಕುಶಾಲನಗರ ಮತ್ತು ಸೋಮವಾರಪೇಟೆ 33ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಐಪಿಡಿಎಸ್ ಯೋಜನೆಯಡಿ ವಾಹಕ ಬದಲಾವಣೆ ಕಾಮಗಾರಿ ನಡೆಯುವುದರಿಂದ ತಾ. 8 ರಂದು ಸೋಮವಾರಪೇಟೆ ಪ.ಪಂ
ಘನ ತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರಮಡಿಕೇರಿ, ಜ. 6: ಘನ ತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವು ತಾ. 7ರಂದು (ಇಂದು) ಮತ್ತು 8 ರಂದು ಜಿ.ಪಂ.ನೂತನ ಸಭಾಂಗಣದಲ್ಲಿ ನಡೆಯಲಿದೆ. ತಾ. 7ರಂದು (ಇಂದು)
ಇಂದು ದುರ್ಗಾ ಪೂಜೆಮಡಿಕೇರಿ, ಜ. 6: ತಾ. 7 ರಂದು (ಇಂದು) ಸಂಜೆ 6.30 ಗಂಟೆಗೆ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ಸಾಮೂಹಿಕ ದುರ್ಗಾ ಪೂಜೆ ಏರ್ಪಡಿಸಲಾಗಿದೆ ಎಂದು ಆಡಳಿತ
ತಾ. 22 ರಿಂದ ಗುಡುಗಳಲೆ ಜಾತ್ರೆಶನಿವಾರಸಂತೆ, ಜ. 6: ಕೊಡಗು ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ 75ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ತಾ. 22 ರಿಂದ ಫೆ. 5 ರವರೆಗೆ
ಕೊಡಗು ವಿಕಸನ ಸಂಸ್ಥೆ ಅಸ್ತಿತ್ವಕ್ಕೆಮಡಿಕೇರಿ, ಜ. 6 : ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ಉದ್ದೇಶದಿಂದ ಕೊಡಗು ವಿಕಸನ ಸಂಸ್ಥೆ ಆರಂಭವಾಗಿದೆ. ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.