ವೀರಾಜಪೇಟೆಯಲ್ಲಿ ವಿಶ್ವ ಕರ್ಮ ಜಯಂತ್ಯುತ್ಸವ

ವೀರಾಜಪೇಟೆ, ಸೆ. 18: ಯಾವದೇ ಒಂದು ಸಮುದಾಯವು ಪ್ರಗತಿ, ಏಳಿಗೆಯನ್ನು ಕಾಣ ಬೇಕಾದರೆ ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಸಮುದಾಂiÀiದ ಮಕ್ಕಳಿಗೂ ಶಿಕ್ಷಣ ನೀಡಬೇಕು ಎಂದು ಮಡಿಕೇರಿ ಆಕಾಶವಾಣಿ