ಸಿಡಿಲು ಬಡಿದು ಹಾನಿ

ಸೋಮವಾರಪೇಟೆ,ಅ.16: ಮಳೆ ಸುರಿಯುತ್ತಿದ್ದ ಸಂದರ್ಭ ಮನೆಯ ಗೋಡೆಗೆ ಸಿಡಿಲು ಬಡಿದು ಗೋಡೆ ಹಾನಿಯಾಗಿ, ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಗ್ರಾಮದ ನಿವಾಸಿ

ಪುಸ್ತಕಗಳ ಕೊಡುಗೆ

ನಾಪೋಕ್ಲು, ಅ. 16: ನಾಪೋಕ್ಲುವಿನ ಮಂಜುನಾಥ ಬುಕ್ ಸ್ಟಾಲ್ ಮಾಲೀಕರಾದ ಟಿ.ವಿ. ಸೋಮಶೇಖರ್ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉದಾರವಾಗಿ ನೀಡಿದ್ದಾರೆ. ಸಂಸ್ಥೆಯ ಉಪಪ್ರಾಂಶುಪಾಲರಾದ