ಅಕ್ರಮ ಸಕ್ರಮ ಮಂಜೂರಾತಿ ರದ್ದತಿಗೆ ತಾತ್ಕಾಲಿಕÀ ತಡೆ

ಬೆಂಗಳೂರು, ನ. 21: ಅಕ್ರಮ- ಸಕ್ರಮ ಸಮಿತಿಯಿಂದ ಮಂಜೂ ರಾಗಿದ್ದ ಜಾಗವನ್ನು ಬಳಿಕ ಜಿಲ್ಲೆಯ ಅಧಿಕಾರಿಗಳು ರದ್ದುಗೊಳಿಸಿದ್ದÀರು. ಇದೀಗ ರಾಜ್ಯ ಉಚ್ಚ ನ್ಯಾಯಾಲಯವು ಮನವಿಯೊಂದರ ವಿಚಾರಣೆ ಬಳಿಕ

‘ನಮಗೂ ಬದುಕಲು ಹಕ್ಕುಪತ್ರ ಕೊಡಿ’ ಇದು 50 ವರ್ಷಗಳ ಕೂಗು...

*ಗೋಣಿಕೊಪ್ಪಲು, ನ. 21: ನಮಗೂ ಬದಕಲು ಹಕ್ಕು ಪತ್ರ ಕೊಡಿ ಎಂಬ ತೆರೆಮೆಕಾಡು ಪೈಸಾರಿ ನಿವಾಸಿಗಳ ಕೂಗು ಕಳೆದ 50 ವರ್ಷಗಳಿಂದ ಜನಪ್ರತಿನಿಧಿಗಳ, ಅಧಿಕಾರಿಗಳ ಕಿವಿಗೆ ಬಿದ್ದಂತ್ತಿಲ್ಲ.

ಪಂಚಾಯಿತಿಯಿಂದ ದಿಢೀರ್ ದಾಳಿ : ಪ್ಲಾಸ್ಟಿಕ್ ವಶ ತಳ್ಳುಗಾಡಿ ತೆರವು

ಗೋಣಿಕೊಪ್ಪಲು..ನ.21:ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕೆಲವು ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿದ ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಒ ಹಾಗೂ ಸಿಬ್ಬಂದಿ ಅಂಗಡಿಯಲ್ಲಿ ಇಟ್ಟಿದ್ದ ಪ್ಲಾಸ್ಟಿಕ್‍ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.