ಮಡಿಕೇರಿ ಜನೋತ್ಸವದ ಬಳಿಕ... ಪ್ರಮುಖರ ಅನಿಸಿಕೆ

ಮಡಿಕೇರಿ, ಅ. 16: ಜನೋತ್ಸವ ಎಂದೇ ಪ್ರತಿಬಿಂಬಿತವಾಗಿರುವ ನಾಡಹಬ್ಬವಾದ ಮಡಿಕೇರಿ ದಸರಾ ಸಂಪನ್ನಗೊಂಡಿದೆ. ಹತ್ತು - ಹಲವು ಬೆಳವಣಿಗೆಗಳು... ವಿಭಿನ್ನ ಪ್ರಯತ್ನಗಳು... ಜನಸಾಮಾನ್ಯರ ವಿವಿಧ ರೀತಿಯ ಅನಿಸಿಕೆಗಳೊಂದಿಗೆ