ರಾಜಕೀಯ ಭೇದ ಮರೆತು ಶಾಶ್ವತ ಪರಿಹಾರ ಯೋಜಿಸಬೇಕುತಲಕಾವೇರಿ, ಆ. 9: ಕೊಡಗು ಜಿಲ್ಲೆಗೆ ಅಪ್ಪಳಿಸಿರುವ ಪ್ರಾಕೃತಿಕ ವಿಕೋಪದ ಸಂದರ್ಭ ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ರಾಜಕೀಯ ಭೇದ ಮರೆತು ಶಾಶ್ವತ ಪರಿಹಾರ ಕಾರ್ಯಕ್ರಮವನ್ನು ಯೋಜಿಸಿ,
ಇಳಿಮುಖವಾಗಿದ್ದ ಮಳೆ ಮತ್ತೆ ಆರಂಭಮಡಿಕೇರಿ, ಆ. 9: ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯನ್ನು ಅಸ್ತವ್ಯಸ್ತಗೊಳಿಸುವುದರೊಂದಿಗೆ ಸಾಕಷ್ಟು ಕಷ್ಟ-ನಷ್ಟಗಳನ್ನು ಉಂಟು ಮಾಡಿದ್ದ ಮಳೆ ಶನಿವಾರ ಒಂದಷ್ಟು ಬಿಡುವು ನೀಡಿದಂತಿತ್ತು. ಮಳೆ-ಗಾಳಿ ಕಡಿಮೆಯಾಗುವ
ವೀರಾಜಪೇಟೆ ವಿಭಾಗಕ್ಕೆ ಭಾರೀ ಮಳೆ : ಎರಡೂವರೆ ಕೋಟಿಗೂ ಅಧಿಕ ನಷ್ಟವೀರಾಜಪೇಟೆ, ಆ. 9: ವೀರಾಜಪೇಟೆ ತಾಲೂಕಿಗೆ ಕಳೆದ ಐದು ದಿನಗಳಿಂದ ನಿರಂತರ ಭಾರೀ ಮಳೆ ಸುರಿಯುತ್ತಿದ್ದು, ತಾಲೂಕಿ ನಾದ್ಯಂತ ಆರು ಹೋಬಳಿಗಳಲ್ಲೂ ಮನೆಗಳು ಭಾಗಶ: ಕುಸಿತ, ಗದ್ದೆಗಳು
ಸೋಮವಾರಪೇಟೆಯಲ್ಲಿ 600ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಸೋಮವಾರಪೇಟೆ,ಆ.9: ಅಬ್ಬರಿಸಿದ ಆಶ್ಲೇಷ ಮಳೆ ಹಾಗೂ ಭೋರ್ಗರೆದ ಭಾರೀ ಗಾಳಿಯಿಂದಾಗಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರೆ, 5 ಟ್ರಾನ್ಸ್‍ಫಾರ್ಮರ್‍ಗಳು ಜಖಂಗೊಂಡು, 3 ಕಿ.ಮೀ.
ಕೊಡಗಿನ ಗಡಿಯಾಚೆಕೃಷಿ ಮೂಲ ಸೌಕರ್ಯ ನಿಧಿ ಯೋಜನೆ ನವದೆಹಲಿ, ಆ. 9: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ 1 ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲ ಸೌಕರ್ಯ ನಿಧಿ ಯೋಜನೆಯನ್ನು